eeshavasyam Posts

January 19, 2024 / / General Knowledge

ನೀರಿಲ್ಲ ಎನ್ನುವುದು ಸಾವುದಕೆ ಕಾರಣವೇ ಅಲ್ಲ ಇದಕ್ಕೆ. ತುಂಡು ಮಾಡಿ ಎಸೆದರೆ ತಂಡ ತಂಡವಾಗಿ ಬರುತ್ತೇನೆ ಎನ್ನುತ್ತದೆ.  ಪ್ರಾಣವನ್ನು ಅಧಿಕೃತವಾಗಿ ತ್ಯಾಗ ಮಾಡುವುದು ಏನಿದ್ದರೂ ಧನ್ವಂತರಿದೇವನ ಹೆಸರಿನಲ್ಲಿ ಮಾತ್ರ.

January 15, 2024 / / Articles

ಉತ್ತರಾಯಣದಂದು ಉಸಿರು ನೀಡಿದ ಪೇಜಾವರ ಶ್ರೀಗಳು. ————————————————————————– ನೀರಿನಲ್ಲಿ ಮುಳುಗಿಹೋಗುತ್ತಿರುವವನಿಗೇನಾದರೂ ಅದೃಷ್ಣವಿದ್ದರೆ, ಹಿಡಿದುಕೊಂಡು ತೇಲುವುದಕ್ಕೆ ಗಂಧದ ಕಟ್ಟಿಗೆಯೇ ಸಿಗುವುದಂತೆ. ಅದೇ…

October 23, 2023 / / ಇತಿಹಾಸ

ಭಿನ್ನಗೊಂಡ ಮೂರ್ತಿಯನ್ನು ಪೂಜಿಸಬಾರದು ಎನ್ನುತ್ತಾರೆ. ನಿಜ. ಅದು ಶಾಸ್ತ್ರೀಯ ಕೂಡಾ. ಆದರೆ ಸಂಪ್ರದಾಯಗಳನ್ನೇ ಭಗ್ನವಾಗಿಸಿಕೊಂಡ ನಮ್ಮ ಇಂದಿನ ಜನರಿಗಿಂತ ಈ ಜನರು ಎಷ್ಟೋ ಮೇಲು. ತುಂಡಾದ ಸಾಲಿಗ್ರಾಮವು ಪೂಜೆಯೊಪ್ಪುವಂತೆ ಶ್ರೀಹರಿಯು ಇವರ ಭಕ್ತಿಯನ್ನು ಸ್ವೀಕರಿಸಿಯೇ ಸ್ವೀಕರಿಸುತ್ತಾನೆ.

October 18, 2023 / / ಇತಿಹಾಸ
October 17, 2023 / / ಇತಿಹಾಸ

ದಶದೀಪಗಳು 3/10: ಶ್ರೀಸಪ್ತಕೋಟೀಶ್ವರ ಗೋವೆಯನ್ನು. ಸಾವಿರಾರು ವರ್ಷಗಳಿಂದಲೂ ಅನೇಕ ರಾಜವಂಶಗಳು ಇದನ್ನು ಆಳಿವೆ. ಈ ರಾಜವಂಶಗಳಲ್ಲಿ ಅನೇಕರು ಗೋವೆಯನ್ನು ದೋಚಿದರು.…

October 11, 2023 / / Articles

ಕೆಟ್ಟ ಕೆಲಸ ಮಾಡಿದರೆ ಏನಾಗುತ್ತದೆ ಎಂದು ಗರುಡಪುರಾಣವು ಹೇಳಿದರೆ ನಾವು ಗರುಡ ಪುರಾಣವನ್ನೇ ದೂರ ಇಡುತ್ತೇವೆಯೇ ಹೊರತು ಅದು ಹೇಳಿದ ತಿದ್ದುಪಡಿಗಳನ್ನು ತಂದುಕೊಳ್ಳುವುದಿಲ್ಲ,

September 17, 2023 / / ಇತಿಹಾಸ
August 30, 2023 / / Articles

ಶ್ರೀರಾಯರ ಕೃಪೆಯನ್ನು ಕೊಂಡಾಡದ ಹರಿದಾಸರುಗಳೇ ಇಲ್ಲ. ಶ್ರೀವಿಜಯದಾಸರಾದಿಯಾಗಿ ಎಲ್ಲ ಹರಿದಾಸರೂ ಸಹ ಕನಿಷ್ಠ ಒಂದಾದರೂ ಕೀರ್ತನೆಯನ್ನು ಶ್ರೀಗುರುರಾಜರ ಮೇಲೆ ರಚಿಸಿದ್ದಾರೆ.…

July 28, 2023 / / Articles

ಶುಭಕಾರ್ಯಗಳಲ್ಲಿ ರಕ್ತವರ್ಣ / ಹಳದಿ / ಕುಂಕುಮವರ್ಣದ ಮಂತ್ರಾಕ್ಷತೆಯನ್ನು ಮಾತ್ರವೇ ವಧೂವರರ ಅಥವಾ ವಟುವಿನ ಮೇಲೆ ಹಾಕಬೇಕೇ ಹೊರತು ನೀಲಿ, ಹಸಿರು, ಬಿಳಿ ಹೀಗೆ ಬಗೆ ಬಗೆಯ ವರ್ಣದ ಅಕ್ಷತೆಗಳನ್ನು ಸುರಿಯಬಾರದು. ಇತ್ತೀಚಿನ ಹುಚ್ಚು ಆಗಿರುವ ಥರ್ಮಾಕೋಲಿನ ಗುಂಡುಗಳು, ಢಬ್ ಎಂದು ಸಿಡಿಯುವ ಬಣ್ಣ ಬಣ್ಣದ ಕಾಗದಗಳನ್ನೂ ಬಳಸಲೇ ಬಾರದು.

July 21, 2023 / / ಇತಿಹಾಸ

ಈ ವೈದ್ಯ ಮನೆತನದಲ್ಲಿ “ವಿಠೋಬಾಚಾರ್ಯ” ಎಂಬ ಆಧ್ಯಾತ್ಮಜೀವಿಯ ಹುಟ್ಟು ಆಯಿತು. ದೊಡ್ಡ ಪ್ರತಿಭಾಶಾಲಿಯಾದವರು ಇವರು. ಮನೆತನದ ವೃತ್ತಿಯಾದ ಆಯುರ್ವೇದದೊಂದಿಗೆ ಕನ್ನಡ, ಸಂಸ್ಕೃತ, ಆಂಗ್ಲಭಾಷೆ, ಆಗಿನ ಸರ್ಕಾರಿ ಭಾಷೆಯಾದ ಪರ್ಶಿಯನ್ ಭಾಷೆಗಳಲ್ಲಿ ಇವರಿಗೆ ಒಳ್ಳೆಯ ಪಾಂಡಿತ್ಯವಿತ್ತು. ಆಶುಕವಿಗಳಿವರು. ಜೊತೆಗೆ ಒಳ್ಳೆಯ ಗಣಿತಜ್ಞರು ಕೂಡಾ.